ರಾಮನಗರದಲ್ಲಿ ಮೂಲ ಸಂಸ್ಕೃತಿ-ಆದಿವಾಸಿ ಜಾನಪದ ಕಲಾ ಪ್ರದರ್ಶನ ವೈಭವ
ರಾಮನಗರ. ಆನಮಾನ ಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ರವರ ಸಹಕಾರದೊಂದಿಗೆ ಅಡವಿ ಪೌಂಡೇಷನ್ ರಾಮನಗರ ಇವರ ವತಿಯಿಂದ ನಡೆದ ಮೂಲ ಸಂಸ್ಕೃತಿ ಆದಿವಾಸಿ ಸಂಸ್ಕೃತಿ ಜಾನಪದ ಕಲಾ ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ವಿವಿಧ ಕಲಾ ಪ್ರಕಾರಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಗಣ್ಯರನ್ನು ಕರೆ ತರಲಾಯಿತು ಮೆರವಣಿಗೆ ಕಲಾತಂಡಗಳನ್ನು ಕರ್ನಾಟಕ ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಸಬ್ಬನಹಳ್ಳಿ ರಾಜುರವರು ಉದ್ಘಾಟಿಸಿದರು ಹಾಗೂ ವೇದಿಕೆ ಕಾರ್ಯಕ್ರಮವನ್ನು ಜಾನಪದ […]




