Entertainment F5 India News General News Karnataka News Social News

ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಐದು ಪುತ್ಥಳಿ ಅನಾವರಣ ಸಮಾರಂಭ.

ಶಂಕರ್ ನಾಗ್ ರಾಜ್ ಕುಮಾರ್ ವಿಷ್ಣುವರ್ಧನ್ ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಸಂಭ್ರಮ ಅದುರಿಯಾಗಿ ಮಡಿವಾಳದಲ್ಲಿ ನಡೆಸಲಾಯಿತು
ದಿನಾಂಕ :15-12-2022
ಸಮಯ 10 :30ಗಂಟೆಗೆ. ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ರಾಮಲಿಂಗ ರೆಡ್ಡಿ ಬಿಟಿಎಂ ವಿಧಾನಸಭಾ ಕ್ಷೇತ್ರ ಶಾಸಕರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಮಾಜಿ ಕಾರ್ಪೊರೇಟರ್ ಜಿ ಮಂಜುನಾಥ್, ಮಾಜಿ ಕಾರ್ಪೊರೇಟರ್ ಮುನಿರಾಜು, ಹಿರಿಯ ಮುಖಂಡರು ಮಂಜುನಾಥ್ (ಎಸ್. ಟಿ. ಡಿ ) ಹಾಗೂ
ಅನೇಕ ಸ್ಥಳಿಯರು ಹಿರಿಯ ನಾಗರಿಕರು ಹಾಗೂ ಶಾಲಾ ಮಕ್ಕಳು ಈ ಅಧುರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನಂತರ ಸಾರ್ವಜನಿಕರಿಗೆ ಅನ್ನ ವಿತರಣೆ, ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಬೆಂಗಳೂರು ನಗರ ಹೊಸೂರು ರಸ್ತೆ ಅಲ್ಲಿರುವ ಮಡಿವಾಳ ಬಿಬಿಎಂಪಿ ಉದ್ಯಾನವನ ದಲ್ಲಿ ಈ ಐದು ಶಂಕರ್ ನಾಗ್, ರಾಜ್ ಕುಮಾರ್ ,ವಿಷ್ಣುವರ್ಧನ್, ಅಂಬರೀಶ್ ಮತ್ತು ಪುನೀತ್ ರಾಜ್ ಕುಮಾರ್ ಅವರ ಪುತ್ತಳಿ ಅನಾವರಣ ಮಾಡಲಾಗಿದೆ. ಅನೇಕ ಕನ್ನಡಿಗರು ಈ ಭಾಗದಲ್ಲಿ ವಾಸ ಮಾಡುತ್ತಿದ್ದು ಈ ಉದ್ಘಾಟನೆಯನ್ನು ಮೆಚ್ಚುಗೆ ಪಡಿಸಿಕೊಂಡರು.
ಕರುನಾಡು ಪಂಚಮೂರ್ತಿ ಅಭಿಮಾನಿಗಳ ಸಂಘ (ರಿ ) ಅಧ್ಯಕ್ಷರಾದ ಸಂಜೀವ್ ಗೌಡ ಮತ್ತು ಅವರ ತಂಡದವರು ಈ ಅದ್ಭುತ ಕಾರ್ಯಕ್ರಮವನ್ನು ಅದುರಿಯಾಗಿ ಹಮ್ಮಿಕೊಂಡಿದ್ದರು.

johnprem

About Author

You may also like

Social News

Tirupati Temple has also taken precautions on Coronavirus.

Hyderabad: Indians fear the death of coronavirus virus in China Corona has created anxiety in the state, not only for
General News

Coronavirus fears: Bangalore roads and theaters are empty

Bangalore: The number of people infected with coronavirus has risen to 4 in Bangalore. Against this backdrop, the roads in