Crime Entertainment F5 India News Police News

ಆಂಧ್ರಪ್ರದೇಶದ ಕೇಬಲ್‌ ಟಿವಿಯೊಂದರಲ್ಲಿ ಅಚಾನಕ್ಕಾಗಿ ಬ್ಲ್ಯೂ ಫಿಲಂ ಪ್ರಸಾರ

ಆಂಧ್ರಪ್ರದೇಶದ ಕೇಬಲ್‌ ಟಿವಿಯೊಂದರಲ್ಲಿ ಅಚಾನಕ್ಕಾಗಿ ಬ್ಲ್ಯೂ ಫಿಲಂ ಪ್ರಸಾರವಾಗಿದ್ದು, ಆ ಚಾನಲ್‌ ನೋಡುತ್ತಿದ್ದ ಸಾವಿರಾರು ಮಂದಿ ಶಾಕ್‌ ಆಗಿದ್ದಾರೆ. ಕುಟುಂಬದ ಸದಸ್ಯರೊಂದಿಗೆ ಟಿವಿ ನೋಡುತ್ತಿದ್ದಾಗ, ಇದ್ದಕ್ಕಿದ್ದಂತೆ ಪ್ರಸಾರವಾದ ನೀಲಿ ಚಿತ್ರದ ದೃಶ್ಯಗಳನ್ನು ನೋಡಿ ಜನ ಮುಜುಗರಕ್ಕೊಳಗಾಗಿದ್ದಾರೆ.
ನಂದ್ಯಾಲ ಜಿಲ್ಲೆ ನಂದಿಕೊಟ್ಕೂರಿನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಫಿರೋಜ್‌ ಸಿಟಿ ಕೇಬಲ್‌ನ ಟಿವಿಯಲ್ಲಿ ಈ ನೀಲಿ ಚಿತ್ರ ಪ್ರಸಾರವಾಗಿದೆ. ಸುಮಾರು ಹತ್ತು ನಿಮಿಷಗಳ ಕಾಲ ನೀಲಿ ಚಿತ್ರದ ದೃಶ್ಯಗಳ ಪ್ರಸಾರವಾಗಿದೆ. ಕೇಬಲ್‌ ಚಾನಲ್‌ ನಲ್ಲಿ ಕೆಲಸ ಮಾಡುವವರು ಕಚೇರಿಯಲ್ಲಿ ಖಾಸಗಿಯಾಗಿ ನೀಲಿ ಚಿತ್ರ ನೋಡಲು ಹೋಗಿದ್ದಾರೆ.. ಈ ವೇಳೆ ಅಚಾನಕ್ಕಾಗಿ ಅದು ಕೇಬಲ್‌ ಟಿವಿಯಲ್ಲೂ ಪ್ರಸಾರವಾಗಿ ಅವಾಂತರ ಸೃಷ್ಟಿಯಾಗಿದೆ.
ಸಾರ್ವಜನಿಕರು ಈ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್‌ ಮಾಡಿದ್ದಾರೆ.. ಪೊಲೀಸರು ಕೇಬಲ್‌ ಟಿವಿಯ ಮೂವರು ಮಾಲೀಕರ ವಿರುದ್ಧ ಕಂಪ್ಲೇಂಟ್‌ ದಾಖಲು ಮಾಡಿಕೊಂಡು ಕ್ರಮ ಜರುಗಿಸುತ್ತಿದ್ದಾರೆ.

johnprem

About Author

You may also like

Entertainment

Coronation panic: house arrest for actress Suhasini’s son ..!

The son of actress Suhasini and director Mani Ratnam has been placed under house arrest following the coronavirus infections. Recently
Entertainment

Actor and doctor Sethuraman dies of heart attack

Tamil actor Sethuraman, pleasant regarded for the 2013 romantic-comedy flick “Kanna laddu thinna aasaiya”, passed away because of a cardiac