Entertainment F5 India News General News

ಕಲ್ಬುರ್ಗಿ ನಗರದ ಕೃಷ್ಣಾ ಗ್ರೀನ್ ವ್ಯಾಲ್ಯು ಬಡಾವಣೆಯಲ್ಲಿ ಅದ್ದೂರಿಯಾಗಿ ದಾಂಡ್ಯ ನೈಟ್ ಪೂಜ್ಯಶ್ರೀ ಮಹಾಪೌರ ರಿಂದ ಕೋಲು ಹಿಡಿದು ಕೋಲಾಟ ಅದ್ದೂರಿಯಾಗಿ ನೆರವೇರಿತು

ನವರಾತ್ರಿಯ ದಸರಾ ಹಬ್ಬದ ಸಲುವಾಗಿ ಮಹಿಳೆಯರು ಮಕ್ಕಳು ಮತ್ತು ಹಿರಿಯರು ಎಲ್ಲರೂ ನೃತ್ಯ ಕೋಲಾಟ ಆಡುವುದರ ಮೂಲಕ ಅತಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು
ಇದೇ ಸಂದರ್ಭದಲ್ಲಿ ಮಹಿಳೆಯರು ಮತ್ತು ಮಕ್ಕಳು ವಿಶೇಷ ಉಡುಗೆ ತೊಡಗೆ ತೊಟ್ಟು ನವರಾತ್ರಿಯ ನವ ಮಗೆ ಶೋಭೆ ತಂದರು
ಈ ಎಲ್ಲಾ ಬಡಾವಣೆಯ ಒಂದೇ ಕುಟುಂಬದಂತೆ ಭಾವೈಕ್ಯ ಮೆರೆದಿದ್ದು ಕಂಡುಬಂದಿದ್ದು ವಿಶೇಷವಾಗಿತ್ತು
ಸ್ಥಳ ಕಲ್ಬುರ್ಗಿ ನಗರದ ಕೃಷ್ಣಾ ಗ್ರೀನ್ ವ್ಯಾಲ್ಯು ಬಡಾವಣೆಯ ಸಾರ್ವಜನಿಕ ಉದ್ಯಾನವನ ಉದನೂರು ರೋಡ್ ಕಲಬುರಗಿಯಲ್ಲಿ ನಡೆಯಿತು.
ಸ್ಥಳೀಯ. ಕಲ್ಬುರ್ಗಿ ನಗರದ ಪೂಜ್ಯ ಶ್ರೀ ಮಹಾಪೌರವರು ಯಲ್ಲಪ್ಪ ನಾಯ್ಕೋಡಿ ಮಾತನಾಡಿ.
ನಮ್ಮ ಭವ್ಯ ಪರಂಪರೆ, ಸಂಸ್ಕ್ರತಿ ಉಳಿಯಲು ಶಕ್ತಿ ದೇವಿ ಆರಾಧನೆ ಮುಖ್ಯ. ದುಷ್ಟ ಶಕ್ತಿ ದಮನ ಮಾಡಿ ಉತ್ತಮ ಸಮಾಜ ನಿರ್ಮಿಸಲು ನವರಾತ್ರಿ ಉತ್ಸವ ಮುನ್ನುಡಿ ಬರೆಯಲಿ ಎಂದು ಕೃಷ್ಣಾ ಗ್ರೀನ್ ವ್ಯಾಲಿ ಬಡಾವಣೆಯ ಕುಟುಂಬಗಳು ಈ ರೀತಿಯಾಗಿ ಸ್ವಇಚ್ಛೆಯಿಂದ ಕೂಡಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸುವುದು ಹಾಗೂ ಒಡನಾಟದಿಂದ ಬಾಳುವುದು ಉತ್ತಮದ ಸಂಗತಿ ಎಂದು ಮಾತನಾಡಿದರು
ಕಾರ್ಯಕ್ರಮದಲ್ಲಿ ಬಡಾವಣೆಯ ಎಲ್ಲಾ ನಾಗರಿಕರು ಹಾಗೂ ಸ್ಥಳೀಯ ಸದ್ಯಸರು ಭಾಗವಹಿಸಿದ್ದರು ನಂತರ ಪ್ರಸಾದ ವಿನಿಯೋಗ ನಡೆಯಿತು.
ವರದಿ ರಾಜಕುಮಾರ್ ಕಲಬುರಗಿ ಜಿಲ್ಲಾ ವರದಿಗಾರರು.

johnprem

About Author

You may also like

General News

Coronavirus fears: Bangalore roads and theaters are empty

Bangalore: The number of people infected with coronavirus has risen to 4 in Bangalore. Against this backdrop, the roads in
General News

Coronavirus Effect: Bus Stop Stations Without People!

BANGALORE: Coronal fears are increasing day by day. Corona fears that business and trading will have a significant impact. Thus,