F5 India News Karnataka News Social News

ಮಡಿವಾಳದ ಮಸೂದ್ ಎ ನೂರ್ ವತಿಯಿಂದ ಈದ್ ಮಿಲಾದ್ ಅದ್ಧೂರಿ ಆಚರಣೆ

ಬೆಂಗಳೂರು: ಮುಸ್ಲಿಂ ಸಮುದಾಯದ ಜನರಿಗೆ ಈದ್ ಉಲ್ ಫಿತ್ರ ಮತ್ತು ಈದ್ ಉಲ್ ಅಧಾ ಬಳಿಕ ಪ್ರಮಖವಾದ ಮತ್ತೊಂದು ದಿನ ಈದ್ ಮಿಲಾದ್. ಇದನ್ನೂ ಮಿಲಾದುನ್ನಬೀ ಎಂದು ಸಹ ಕರೆಯಲಾಗುತ್ತದೆ. ಈ ದಿನವನ್ನು ಪ್ರವಾದಿ ಮೊಹಮ್ಮದರ ಜನ್ಮ ದಿನ ಆಚರಣೆ ಮಾಡಲಾಗುತ್ತಿದೆ. ಇದನ್ನು ಕೆಲವರು ಜನ್ಮ ದಿನವಾಗಿ ಸಂತೋಷ ಸಂಭ್ರಮದಿಂದ ಆಚರಣೆ ಮಾಡಿದ್ರೆ, ಕೆಲವರು ಪ್ರವಚನ, ದಾನ ಧರ್ಮ, ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ.

ಮಡಿವಾಳದ ತ್ರಿಮೂರ್ತಿ ಪಾರ್ಕ್ ಹತ್ತಿರ ಈದ್ ಮಿಲಾದ್ ಆಚರಣೆ ಅದ್ದೂರಿಯಾಗಿ ನಡೆಸಲಾಯಿತು .
ಅನೇಕ ಗಣ್ಯ ವ್ಯಕ್ತಿಗಳು ಹಾಗೂ ಮಡಿವಾಳ ಪೊಲೀಸರು ಭಾಗವಹಿಸಿ ಈದ್ ಮಿಲಾದ್ ಶುಭಾಶಯಗಳು ಜನರಿಗೆ ತಿಳಿಸಿದರು .ಮಡಿವಾಳ ಮುಸ್ಲಿಂ ಮುಖಂಡರಾದ ಶೋಯಿಬ್ ಅವರು ಸಾರ್ವಜನಿಕರಿಗೆ ಕಾವೇರಿ ಆಸ್ಪತ್ರೆ ವತಿಯಿಂದ ಹೆಲ್ತ್ ಕ್ಯಾಂಪ್ ಆಯೋಜಿಸಿದರು .ಕಾರ್ಯಕ್ರಮದಲ್ಲಿ ಡ್ಯಾನ್ಸ್ ,ಪ್ರಶಸ್ತಿಗಳು ಹಾಗೂ ಭೋಜನ ವ್ಯವಸ್ಥೆ ಏರ್ಪಡಿಸಲಾಗಿತ್ತು .

johnprem

About Author

You may also like

Social News

Tirupati Temple has also taken precautions on Coronavirus.

Hyderabad: Indians fear the death of coronavirus virus in China Corona has created anxiety in the state, not only for
Social News

ORANGE TRAVELS V/S EMPLOYEES!

There is an allegation B/W Orange Travels Management and the employees. Orange Travels have removed a few employees from the