ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು 3 ವಾಹನಗಳಿಗೆ ಬೆಂಕಿ ಹಚ್ಚಿದ ಭೂಪ…
ತನ್ನ ಬಳಿ ರಾಯಲ್ ಎನ್‌ಫೀಲ್ಡ್ ದ್ವಿಚಕ್ರ ವಾಹನ ಇಲ್ಲದಿರುವ ಬಗ್ಗೆ ಹತಾಶೆಗೊಂಡು ಪಿಜಿ ಆವರಣ ದಲ್ಲಿ ನಿಲುಗಡೆ ಮಾಡಿದ್ದ ಮೂರು ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾದ ಘಟನೆ ನಡೆದಿದೆ. ಆರೋಪಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ಪುಲಿತ್ (25) ಬಂಧಿತ. ಆರೋಪಿಯು ಸೆ.19ರ ಮುಂಜಾನೆ ವೇಣುಗೋಪಾಲ ನಗರದ ಎಚ್ ಎಂಟಿ ಲೇಔಟ್ನನ ಪಿಜಿವೊಂದರ ಆವರಣದಲ್ಲಿ ನಿಲುಗಡೆ ಮಾಡಿದ್ದ ರಾಯಲ್ ಎನ್‌ಫೀಲ್ಟ್ ಆಕ್ಟಿವಾ ಮತ್ತು ಪ್ಯಾಷನ್ ಪ್ರೋ ಬೈಕ್‌ಗಳಿಗೆ […]




