Entertainment

35 ವರ್ಷದ ಸಂಭ್ರಮದಲ್ಲಿ ಶಿವಣ್ಣ | Shivarajkumar in celebration of 35 years

Source :FILMI BEAT

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿಯಲ್ಲಿ 35 ವರ್ಷ ಪೂರೈಸಿದ್ದಾರೆ.ಕನ್ನಡದ ಚಲನಚಿತ್ರದ ಹ್ಯಾಟ್ರಿಕ್ ಹೀರೋ ನಟರಾದ ಶಿವರಾಜ್ ಕುಮಾರ್ ರವರು ಮೂರೂವರೆ ದಶಕ ಪೂರೈಸಿದ ಹಿನ್ನೆಲೆಯಲ್ಲಿ ಬಿ.ಟಿ.ಎಂ ವಿಧಾನಸಭಾ ಕ್ಷೇತ್ರದಿಂದ ಶ್ರೀ ಸಂಜೀವ್ ಗೌಡ ಮತ್ತು ಅವರ ಸ್ನೇಹಿತರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು .58ರ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ಬಹಳ ಬ್ಯುಸಿ ಇದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಲೇ ಇದ್ದಾರೆ. ಭಜರಂಗಿ 2 ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಶಿವಪ್ಪ ಸಿನಿಮಾನೂ ರಿಲೀಸ್‌ಗೆ ಸಿದ್ದವಾಗಿದೆ.

Kannada Movie Star  Shivaraj Kumar has completed 35 years in the Cinema Industry. Shivanna has completed three and a half decades in the Kannada film industry.Shivraj Kumar Anand entered Kannada cinema as a hero through cinema. The film was released in 1986.

Shivaraj Kumar at the age of 58,  is still busy. He continues movies lined up . Kannada Movie Bajrangi was a massive hit and Bajrangi 2 is set to hit the cinema screen and the Cinema is also ready for release.

johnprem

About Author

You may also like

Entertainment

Coronation panic: house arrest for actress Suhasini’s son ..!

The son of actress Suhasini and director Mani Ratnam has been placed under house arrest following the coronavirus infections. Recently
Entertainment

Actor and doctor Sethuraman dies of heart attack

Tamil actor Sethuraman, pleasant regarded for the 2013 romantic-comedy flick “Kanna laddu thinna aasaiya”, passed away because of a cardiac